top of page
ಸೇವೆಗಳು
ಕ್ಷೀರಾಭಿಷೇಕ
ಎಳನೀರು ಅಭಿಷೇಕ
ಪಂಚಾಮೃತ ಅಭಿಷೇಕ
ನಂದಾದೀಪ ಸೇವೆ
ಪುಷ್ಪಾಲಂಕಾರ
ಪ್ರಸಾದ ಸೇವೆ
ಸರ್ವ ಸೇವೆ
ಶಾಶ್ವತ ಸೇವೆ
1.
2.
3.
4.
5.
6.
7.
8.
101.00
101.00
201.00
101.00
501.00
501.00
2501.00
501.00
ಅನ್ನಸಂತರ್ಪಣೆ ಸೇವೆ
ದೇವಾಲಯದಲ್ಲಿ ಪ್ರತಿದಿನ ಅನ್ನಸಂತರ್ಪಣೆ ಹಾಗೂ ವಿಶೇಷ ದಿನಗಳಂದು ಮಹಾ ಅನ್ನಸಂತರ್ಪಣೆ ನೆರೆವೇರುತ್ತದೆ, ಅನ್ನದಾನ ಸೇವೆ ಮಾಡಲಿಚ್ಛಿಸುವ ಭಕ್ತಾದಿಗಳು ಯಥಾನುಶಕ್ತಿ ಕಾಣಿಕೆಯನ್ನು ಅನ್ನದಾನ ಸೇವೆಗೆ ಸಮರ್ಪಿಸಬಹುದು.
ಭಕ್ತಾದಿಗಳು ಸೇವಾ ಮೊತ್ತವನ್ನು ದೇವಸ್ಥಾನದ ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದು ಅಥವಾ ಕೆಳಗಿನ QR ಕೋಡ್ ಅನ್ನು ಬಳಸಿಕೊಂಡು ಯಾವುದೇ UPI ಅಪ್ಲಿಕೇಶನ್‌ಗಳ ಮೂಲಕ ಪಾವತಿಸಬಹುದು.
ಬ್ಯಾಂಕ್ ಖಾತೆ ವಿವರಗಳು
Canara Bank Kargal Branch
A/c No. : 0532101010307
IFSC Code : CNRB0000532
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ - sevas.scmtk@gmail.com
9448124357, 9482447062, 08186-240721
bottom of page